Saturday, February 23, 2013

Lakshmi Kanth on 'HOW TO ANSWER IN EXAMS'








The Career Counselling and Financial Awareness Seminar by Swakula Chetana on 10th Feb at Sri Sadguru Anathaswamy Asharama was well attended.
Each speaker spoke on different topics and gave different hints, suggestions, tips to the students and thus gave them confidence not only to face the Exams but also the Future.
It was priviledge to hear Mr.Lakshmi Kanth who in his very brief speech stressed on the way to answer a question depending on marks.
 

Mr.lakshmi Kanth asked a student 'Whats your name"?
The student replied "Priyanka" .
Then Mr.Lakshmi kanth taking this as an example elaborated.
He said "If the question is for 1 mark, you can write your answer as MY NAME IS PRIYANKA".

Then, if the same question is for 5 marks then you should write :MY NAMS IS PRIYANKA. MY FATHER NAME IS SRINIVAS AND MOTHER NAME IS SRIDEVI AND MY NATIVE PLACE IS BANGALORE."

Then, Mr.Lakshmi Kanth suggested., "if the same question of "WHAT IS YOUR NAME" is asked for, say suppose, 10 marks, then your answer should also be elaborate and if we take the same above example, then the answer would 'MY NAME IS PRIKANKA. MY FATHER NAME IS SRINIVAS, MOTHER NAME IS SRIDEVI.
MY NATIVE PLACE IS BANGALORE.
MY NAME PRIYANKA MEANS.......so and so......."

"So, " Mr.Lakshmi Kanth continued, "my dear students, frame your answers according to the questions and do not write lengthy answers just to impress the Teachers. It will not be much use.
All the very best for your exams and in case of any clarifications, please contact me directly or through the team of SWAKULA CHETANA".
 
Thus, in his very brief speech, Mr.lakshmi kanth made a lasting impact on the students.
Swakula Chetana is thankful for his presence and impressive suggestions.
He was honoured by Shivananda Matrubai on behalf of SWAKULA CHETANA 

We wish to see more of him in the coming years.


Sunday, February 3, 2013

Career Counselling and Financial Awareness Seminar



SWAKULA CHETANA
No.11, "Sri Nanjundeshwara Bhavan", D.K.Lane, Lakshamana Rao Road Cross, Bengaluru-560 053
Mo: 99004 52523,  99725 20155,  94485 17606,  98440 78673,

 

ಸ್ವಕುಳ ಚೇತನದ ವತಿಯಿಂದ ಸಮಾಜ ಭಾಂದವರಿಗೆ ಬಹುಮುಖ್ಯ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನ
ನುರಿತ ಉಪನ್ಯಾಸಕರಿಂದ ಕೆಳಕಂಡ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸ್ಠಳ : ಶ್ರೀ ಸದ್ಗುರು ಅನಂತಸ್ವಾಮಿ ಆಶ್ರಮ, (ಕಪಾಲಿ ಚಿತ್ರಮಂದಿರದ ಹಿಂದೆ)
ಸುಬೇದಾರ್ ಛತ್ರಂ ರೋಡು, ಗಾಂಧೀ ನಗರ, ಬೆಂಗಳೂರು - 560 009
1) ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವಸಿದ್ಧತೆ,ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳುವ ಬಗ್ಗೆ ಸೂಕ್ತ ಸಲಹೆ - ಸೂಚನೆಗಳು
(೧೦ನೇ ತರಗತಿ, ಪಿ.ಯು.ಸಿ, ಪದವಿ ಮತ್ತು ಉನ್ನತ ಶಿಕ್ಷಣ ಹೊಂದುತ್ತಿರುವವರಿಗೆ)
() ಉತ್ತಮ ಸ್ಥಾನ / ಶ್ರೇಣಿ ಪಡೆಯಲು ಅನುಸರಿಸಬೇಕಾದ ವಿಧಾನಗಳು.
() ವಿದ್ಯಾಭ್ಯಾಸ / ವೃತ್ತಿ ಸಮಾಲೋಚನೆಗಳು
) ಆರ್ಥಿಕ ಸಬಲತೆ / ಜಾಗೃತಿ / ನಿರ್ವಹಣೆ - ಉಪನ್ಯಾಸ


ಕಾರ್ಯಕ್ರಮದ ವಿವರ :
ಬೆಳಿಗ್ಗೆ - 9.45 - ಎಲ್ಲರೂ  ಒಂದುಗೂಡುವುದು
9.55 - ಪ್ರಾರ್ಥನೆ
10.೦೦ - ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯ ತಯಾರಿ ಕುರಿತು ಉಪನ್ಯಾಸ
11.೦೦ - ವ್ಯಾಸಂಗದ ನಂತರದ ವೃತ್ತಿ ಸಮಾಲೋಚನೆಗಳು
11.30 - ಪ್ರಶ್ನೋತ್ತರ
12.15 - ವಿರಾಮ


12.30 - ವೈಯಕ್ತಿಕ ಆರ್ಥಿಕ ಸಬಲತೆ /ಜಾಗೃತಿ  / ನಿರ್ವಹಣೆ- ಉಪನ್ಯಾಸ
ಮಧ್ಯಾಹ್ನ 1.30 - ಲಘು ಉಪಹಾರ

ಎಲ್ಲಾ ಸ್ವಕುಳ ಬಂಧುಗಳು, ಎಸ್.ಎಸ್.ಎಲ್.ಸಿ, ಪಿ.ಯು.ಸಿ., ಮತ್ತು ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ವೃತ್ತಿಯ ಬಗ್ಗೆ ಯೋಚಿಸುತ್ತಿರುವವರು, ಮೇಲ್ಕಂಡ ಕಾರ್ಯಕ್ರಮಗಳಿಗೆ ಭಾಗವಹಿಸಿ, ಸಂಪೂರ್ಣ ಲಾಭವನ್ನು ಪಡೆದುಕೊಳ್ಳುವುದು.

ಮಾಹಿತಿಯನ್ನು ತಮ್ಮೇಲ್ಲಾ ಸ್ವಕುಳ ಬಂಧುಗಳಿಗೆ ತಲುಪಿಸಿ,ಭಾಗವಹಿಸಿ ಯಶಸ್ಸುಗೊಳಿಸಲು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಮೊ.99004 52523, 99725 20155, 94485 17606, 98440 78673.


ಸದಾ ಸೇವೆಯಲ್ಲಿ

ಸ್ವಕುಳ ಚೇತನ ಸದಸ್ಯರು,
ಜೈ ಜಿಹ್ವೇಶ್ವರ, ಜೈ ಸ್ವಕುಳ ಸಮಾಜ...

SWAKULA CHETANA, the monthly community magazine