Sunday, February 3, 2013

Career Counselling and Financial Awareness Seminar



SWAKULA CHETANA
No.11, "Sri Nanjundeshwara Bhavan", D.K.Lane, Lakshamana Rao Road Cross, Bengaluru-560 053
Mo: 99004 52523,  99725 20155,  94485 17606,  98440 78673,

 

ಸ್ವಕುಳ ಚೇತನದ ವತಿಯಿಂದ ಸಮಾಜ ಭಾಂದವರಿಗೆ ಬಹುಮುಖ್ಯ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನ
ನುರಿತ ಉಪನ್ಯಾಸಕರಿಂದ ಈ ಕೆಳಕಂಡ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸ್ಠಳ : ಶ್ರೀ ಸದ್ಗುರು ಅನಂತಸ್ವಾಮಿ ಆಶ್ರಮ, (ಕಪಾಲಿ ಚಿತ್ರಮಂದಿರದ ಹಿಂದೆ)
ಸುಬೇದಾರ್ ಛತ್ರಂ ರೋಡು, ಗಾಂಧೀ ನಗರ, ಬೆಂಗಳೂರು - 560 009
1) ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವಸಿದ್ಧತೆ,ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳುವ ಬಗ್ಗೆ ಸೂಕ್ತ ಸಲಹೆ - ಸೂಚನೆಗಳು
(೧೦ನೇ ತರಗತಿ, ಪಿ.ಯು.ಸಿ, ಪದವಿ ಮತ್ತು ಉನ್ನತ ಶಿಕ್ಷಣ ಹೊಂದುತ್ತಿರುವವರಿಗೆ)
(ಅ) ಉತ್ತಮ ಸ್ಥಾನ / ಶ್ರೇಣಿ ಪಡೆಯಲು ಅನುಸರಿಸಬೇಕಾದ ವಿಧಾನಗಳು.
(ಆ) ವಿದ್ಯಾಭ್ಯಾಸ / ವೃತ್ತಿ ಸಮಾಲೋಚನೆಗಳು
೨) ಆರ್ಥಿಕ ಸಬಲತೆ / ಜಾಗೃತಿ / ನಿರ್ವಹಣೆ - ಉಪನ್ಯಾಸ


ಕಾರ್ಯಕ್ರಮದ ವಿವರ :
ಬೆಳಿಗ್ಗೆ - 9.45 - ಎಲ್ಲರೂ  ಒಂದುಗೂಡುವುದು
9.55 - ಪ್ರಾರ್ಥನೆ
10.೦೦ - ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯ ತಯಾರಿ ಕುರಿತು ಉಪನ್ಯಾಸ
11.೦೦ - ವ್ಯಾಸಂಗದ ನಂತರದ ವೃತ್ತಿ ಸಮಾಲೋಚನೆಗಳು
11.30 - ಪ್ರಶ್ನೋತ್ತರ
12.15 - ವಿರಾಮ


12.30 - ವೈಯಕ್ತಿಕ ಆರ್ಥಿಕ ಸಬಲತೆ /ಜಾಗೃತಿ  / ನಿರ್ವಹಣೆ- ಉಪನ್ಯಾಸ
ಮಧ್ಯಾಹ್ನ 1.30 - ಲಘು ಉಪಹಾರ

ಎಲ್ಲಾ ಸ್ವಕುಳ ಬಂಧುಗಳು, ಎಸ್.ಎಸ್.ಎಲ್.ಸಿ, ಪಿ.ಯು.ಸಿ., ಮತ್ತು ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ವೃತ್ತಿಯ ಬಗ್ಗೆ ಯೋಚಿಸುತ್ತಿರುವವರು, ಈ ಮೇಲ್ಕಂಡ ಕಾರ್ಯಕ್ರಮಗಳಿಗೆ ಭಾಗವಹಿಸಿ, ಸಂಪೂರ್ಣ ಲಾಭವನ್ನು ಪಡೆದುಕೊಳ್ಳುವುದು.

ಈ ಮಾಹಿತಿಯನ್ನು ತಮ್ಮೇಲ್ಲಾ ಸ್ವಕುಳ ಬಂಧುಗಳಿಗೆ ತಲುಪಿಸಿ,ಭಾಗವಹಿಸಿ ಯಶಸ್ಸುಗೊಳಿಸಲು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಮೊ.99004 52523, 99725 20155, 94485 17606, 98440 78673.


ಸದಾ ಸೇವೆಯಲ್ಲಿ

ಸ್ವಕುಳ ಚೇತನ ಸದಸ್ಯರು,
ಜೈ ಜಿಹ್ವೇಶ್ವರ, ಜೈ ಸ್ವಕುಳ ಸಮಾಜ...

No comments:

Post a Comment

SWAKULA CHETANA, the monthly community magazine